ಐತಿಹಾಸಿಕ ಪರಂಪರೆಯುಳ್ಳ ತೊಪೀನ ಹನುಮಪ್ಪನ ಜಾತ್ರೆ
ಯಲಬುರ್ಗಾ : ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಐತಿಹಾಸಿಕ ಪರಂಪರೆಯುಳ್ಳ ತೊಪೀನ ಹನುಮಪ್ಪನ ಉಚ್ಚಾಯ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷ ಯುಗಾದಿ ಹಬ್ಬದ ದಿನದಂದು ಒಂದೇ ದಿನ ಜರುಗುವ ಈ ಜಾತ್ರೆಯಲ್ಲಿ ತೋಪಿನ ಹನುಮಪ್ಪನಿಗೆ ವಿಶೇಷ ಪೂಜಾ ಹಾಗೂ ಅಲಂಕಾರ ನೆರವೇರಿಸಿ ನಂತರ ಪಲ್ಲಕ್ಕಿ ಉತ್ಸವ ಹಾಗೂ ಉಚ್ಚಾಯ ಕಾರ್ಯಕ್ರಮ ಜರುಗುವುದು.
ಇದೆ ವೇಳೆ ಜಾತ್ರೆಗೆ ಬಂದ ಭಕ್ತರಿಗೆ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಪ್ರಸಾದ ವವಸ್ಥೆ ಮಾಡಿ ಭಕ್ತಿ ಸೇವೆ ಸಲ್ಲಿಸುವ ಮೂಲಕ ಆಂಜನೇಯನ ಕೃಪೆಗೆ ಪಾತ್ರರಾದರು
ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾ ಧ್ವನಿ"
Post a Comment