ಯಲಬುರ್ಗಾ ಪಟ್ಟಣದ ಉಭಯ ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ
ಕೊಪ್ಪಳ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಾಜಶೇಖರ ಹಿಟ್ನಾಳ ರವರು ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಹಿರೇಮಠ ಹಾಗೂ ಶ್ರೀ ಧರಮುರಡಿ ಹಿರೇಮಠಕ್ಕೆ ಬುಧವಾರ ಭೇಟಿ ನೀಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಗಳ ಹಾಗೂ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ,ಕೆರಿಬಸಪ್ಪ ನಿಡಗುಂದಿ ,ಬಿ.ಎಂಶಿರೂರು,ವೀರನಗೌಡ ಬಳೂಟಗಿ, ಸಂಗಣ್ಣ ತೆಂಗಿನಕಾಯಿ ,ರೇವಣೆಪ್ಪ ಸಂಗಟಿ, ಡಾ.ಶಿವನಗೌಡ ದಾನರೆಡ್ಡಿ, ಸುಧೀರ ಕೊರ್ಲಳ್ಳಿ, ಬಸವರಾಜ ನಿಡಗುಂದಿ,ನಿಂಗಪ್ಪ ಕಮತರ್,ಶರಣಗೌಡ ಪಾಟೀಲ, ರೇವಣೆಪ್ಪ ಹಿರೇಕುರುಬರ, ಹಂಪಯ್ಯಸ್ವಾಮಿ ಹಿರೇಮಠ, ವಿರೂಪಾಕ್ಷಯ್ಯ ಗಂಧದ ಮತ್ತಿತರರು ಇದ್ದರು.
ನಿರ್ಭಯ ನ್ಯೂಸ್ ಕನ್ನಡ
" ಇದು ಪ್ರಜಾಧ್ವನಿ "
Post a Comment